DOI: https://doi.org/10.63345/ijrsml.v5.i12.512
ಡಾ. ಎಸ್. ಮಹದೇವ ಸ್ವಾಮಿ
ಪ್ರಾಂಶುಪಾಲರು
ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು
ಗುಂಡ್ಲುಪೇಟೆ – 571111
ಮೈಸೂರು ರಾಜ್ಯಕ್ಕೆ ಟಿಪ್ಪುವಿನ ನಂತರ 1799ರಲ್ಲಿ ಅಧಿಕಾರ ಬಂದ ಹಸ್ಸಂತ್ರವಾದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರು 1811ರಲ್ಲಿ ರಾಜ್ಯದ ಆಡಳಿತವನ್ನು ಸ್ವತಂತ್ರವಾಗಿ ಆರಂಭಿಸಿದರು. ಇವರ ಕಾಲವನ್ನು ಸಾಹಿತ್ಯ ಕ್ಷೇತ್ರವನ್ನೋಳಿ ಹಲ-ನಾನಾ ಯೋಗಗಳ ಸಂಧಿಕಾಲವೆಂದು ಕರೆಯಲಾಗಿದೇ. ಮುಮ್ಮಡಿ ಕೃಷ್ಣರಾಜ ಒಡೆಯರು ಬಹುಮುಖ್ಯ ವ್ಯಕ್ತಿತ್ವವಾಗಿದ್ದರು. ಇವರು ಬಹುಮುಖ ಪ್ರತಿಭೆ, ಶ್ರಾಢ್ಧತ, ವಿದ್ಯಾನ್ವೆ, ನಿಪುಣ ಕವಿ, ಬರಹಗಾರ, ಕಲಾವಿದ ಮತ್ತು ಸಂಗೀತಗಾರರಾಗಿದ್ದರು. ವಿವಿಧ ವಿಷಯಗಳಲ್ಲಿ ಸಂಶೋಧನೆಗೋಂಡ 50 ಕೃತಿಗಳನ್ನು ರಚಿಸಿದರು. ಮುಮ್ಮಡಿಕೃಷ್ಣರಾಜ ಒಡೆಯರ ಕನ್ನಡ ಸಂಸ್ಥೆಗಳಲ್ಲಿಪಾಂಡಿತ್ಯಪದವನ್ನು ಗಳಿಸಿದ್ದರು.
ಪರವಾನಗಿಯ ಗ್ರಂಥಗಳು
-
ಶ್ರೀನಿವಾಸ ಹಾವನೂರು 1974 ಹೊಸಗನ್ನಡದಅರವತ್ಕೊಡಯ
-
ಆರ್. ಗೋವಿಂದ್ ಮತ್ತು ಎಸ್. ನರೇಂದ್ರ ಪ್ರಸಾದ್ 2004 ಮುಮ್ಮಡಿಕೃಷ್ಣರಾಜ ಒಡೆಯರು – ಒಂದುಚಾರಿತ್ರಿಕಅಧ್ಯಯನಹೊಸಪೇಟೆ
-
ಎಸ್. ಮಹದೇವ ಸ್ವಾಮಿಮೈಸೂರುಒಡೆಯರಕಾಲದಸಂಸ್ಥಾತ್ಮಕತಿತ್ವ 1399 ರಿಂದ 1868
-
ಮಂಜುಪ್ರಕಾಶ್ ಮಾಗಳ ಎಂ.ಎಂ 2003 ಮೈಸೂರವಿಶ್ವವಿದ್ಯಾಲಯ, ಮೈಸೂರು
-
Naidu B.N 1996 Intellectual History of Colonial India, Mysore 1831–1920, Rawat New Delhi