ಡಾ. ಎನ್. ಮಹದೇವ ಸ್ವಾಮಿ
ಪ್ರಾಂಶುಪಾಲರು
ಜೆಎಸ್ಎಸ್ ಕಲಾ ಮತ್ತು ವಾಣೆಜ್ಯಕಾಲೇಜು
ಗುಂಡ್ಲುಪೇಟೆ – 571 111
ಮೈಸೂರು ರಾಜ್ಯಕ್ಕೆ ಟಿಪ್ಪುವಿನ ಪತನ ನಂತರ ೧೭೯೯ರಲ್ಲಿ ಅದಿಕಾರ ಹಸ್ತಾಂತರವಾದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ೧೮೧೧ರಲ್ಲಿ ರಾಜ್ಯದ ಆಡÀಳಿತವನ್ನು ಸ್ವಾತಂತ್ರವಾಗಿ ಆರಂಬಿಸದರು. ಇವರ ಕಾಲವನ್ನು ಸಾಹಿತ್ಯ ಬೆಳವಣಿಗೆಯಲ್ಲಿ ಹಳೆ-ನೂತನ ಯುಗಗಳ ಸಂಧಿಕಾಲವೆAದು ಕರೆಯಲಾಗಿದೆ. ಮುಮ್ಮಡಿಕೃಷ್ಣ ರಾಜ ಒಡೆಯರು ಬಹುಮುಖ ಪ್ರತಿಭೆಯಾಗಿದ್ದರು. ಇವರು ಬಹುಬಾಷಾ ಪಂಡಿತ, ವಿದ್ವಾಂಸ, ನಿಪುಣ ಕವಿ, ಬರಹಗಾರ, ಕಲಾವಿದ ಮತ್ತು ಸಂಗೀತಗಾರರಾಗಿದ್ದರು. ವಿವಿಧ ವಿಷಯವನ್ನೊಳಗೂಂಡ ೫೦ ಕೃತಿಗಳನ್ನು ರಚಿಸಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರು ಕನ್ನಡ ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಗಳಿಸಿದ್ದರು.
ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀತತ್ವನಿಧಿ ಪ್ರತಿಮಾಶಾಸ್ತçದೊಂದಿಗೆ ಉದಾರವಾಗಿ ಬೆರಿತಿರುವ ವಿಶ್ವಕೋಶ ಗ್ರಂಥವಾಗಿದೆ. ದಕ್ಷಿಣ ಭಾರತದಲ್ಲಿ ಪ್ರತಿಮಾಶಾಸ್ತç ಮತ್ತು ಪ್ರತಿಮಾಶಾಸ್ತçದ ಬಗ್ಗೆ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಒಟ್ಟು ಗೂಡಿಸುವುದು ಮತ್ತು ಕ್ರೋಡಿಕರಿಸುವುದು ಕೃತಿಯ ಆಶಯವಾಗಿದೆ ಎಂಬ ವಿಚಾರವನ್ನು ಅರಿತು ಕೊಂಡರೆ ಈ ಕೃತಿಯನ್ನು ರಚನೆ ಎಷ್ಟು ಶ್ರಮವಾಗಿದೆ ಎಂಬುದು ಅರ್ಥವಾಗುತ್ತದೆ.
ಪರಾಮರ್ಶನ ಗ್ರಂಥಗಳು
- 1. ಶ್ರೀನಿವಾಸ ಹಾವನೂರು 1974 ಹೊಸಗನ್ನಡದ ಅರುಣೋದಯ
- 2. ಆರ್. ಗೋಪಲ್ ಮತ್ತು ಎಸ್. ನರೇಂದ್ರ ಪ್ರಸಾದ್ ೨೦೦೪ ಮುಮ್ಮಡಿ ಕೃಷರಾಜ ಒಡೆಯರು- ಒಂದು ಚಾರಿತ್ರಿಕ ಆದ್ಯಯನ ಹೂಸಪೇಟೆ
- 3. ಎನ್. ಮಹದೇವ ಸ್ವಾಮಿ ಮೈಸೂರು ಒಡೆಯರ ಕಾಲದ ಸಂಸ್ಕçತಿ ಕ್ರಿ.ಶ 1399 ರಿಂದ 1868